ಯಶಸ್ವಿನಿ ಆರೋಗ್ಯ ಯೋಜನೆ 2025–26: ಸಹಕಾರಿ ಸದಸ್ಯರಿಗೆ ₹5 ಲಕ್ಷ ಉಚಿತ ಚಿಕಿತ್ಸೆ.
ಯಶಸ್ವಿನಿ ಆರೋಗ್ಯ ಯೋಜನೆ 2025–26: ಸಹಕಾರಿ ಸದಸ್ಯರಿಗೆ ₹5 ಲಕ್ಷವರೆಗೆ ಉಚಿತ ಚಿಕಿತ್ಸೆ – ನೋಂದಣಿ ಕೊನೆಯ ದಿನಾಂಕ ಯಾವುದು? ಕರ್ನಾಟಕ ರಾಜ್ಯದ ಸಹಕಾರಿ ಕುಟುಂಬಗಳಿಗೆ ಆರೋಗ್ಯ ಭದ್ರತೆ ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾದ ಯಶಸ್ವಿನಿ ಆರೋಗ್ಯ ವಿಮೆ ಯೋಜನೆ 2025–26ನೇ ಸಾಲಿಗೆ ಮತ್ತೆ ಚಾಲನೆ ಪಡೆದಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಸಹಕಾರ ಸಂಘಗಳ …